ಮಂಗಳೂರು(ವಿಶ್ವಕನ್ನಡಿಗ ನ್ಯೂಸ್):ಇಂದು ಚಂದ್ರದರ್ಶನವಾಗದ ಕಾರಣ ರಮಳಾನ್ ಚಾಂದ್ 30 (ಬುಧವಾರ) ಪೂರ್ತಿ ಗೊಳಿಸಿ “ಶವ್ವಾಳ್ ಚಾಂದ್ 01 ಮೇ 13 ಗುರುವಾರ ಈದುಲ್ ಫಿತರ್” ಆಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರು ಮತ್ತು ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಲ್ ಹಾಜ್ ಅಬ್ದಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ರವರು ತಿಳಿಸಿರುತ್ತಾರೆ.
ಸರಕಾರ ಹಾಗೂ ಜಿಲ್ಲಾಡಳಿತ ದ ಮಾರ್ಗಸೂಚಿ ಅನುಸರಿಸಿ, ಕೊರೋನಾ ವಿರುದ್ದದ ಜಾಗೃತಿಯಲ್ಲಿ ಎಲ್ಲರೂ ಕೈ ಜೋಡಿಸಿ ಸರಳವಾಗಿ ಈದುಲ್ ಫಿತರ್ ಹಬ್ಬ ಆಚರಿಸುವಂತೆ ಕರೆ ನೀಡಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.