ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ಕೊರೊನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಕರಾವಳಿಯಾದ್ಯಂತ ಸರಳವಾಗಿ ಈದುಲ್ ಫಿತ್ರ್ ಹಬ್ಬ ಆಚರಿಸಲಾಯಿತು.
ಈದುಲ್ ಫಿತ್ರ್ ದಿನ ಫಿತ್ರ್ ಝಕಾತ್ ನೀಡಿ ಮನೆಯಲ್ಲಿಯೇ ಈದ್ ಪ್ರಾರ್ಥನೆ ನಡೆಸಲಾಯಿತು. ಈದ್ ದಿನ ಪರಸ್ಪರ ಪ್ರೀತಿ ವಿಶ್ವಾಸ ಸಹಕಾರದಿಂದ ಕೊರೋನವನ್ನು ಎದುರಿಸಲು ಸಾದ್ಯ ಎಂಬ ಉಲಮಾ ನೇತಾರರ ಸಲಹೆಯಂತೆ ಸಂಕಷ್ಟ ಅನುಭವಿಸುವವರಿಗೆ ಎಲ್ಲಾ ರೀತಿಯಲ್ಲೂ ಸಹಾಯ ಸಹಕಾರಗಳು ವ್ಯಾಪಕವಾಗಿ ನಡೆಯುತ್ತಿದೆ.
ಮಸೀದಿ ಆವರಣಗಳು ಎಲ್ಲಾ ವರ್ಷವೂ ಈದ್ ಜನರು ಸಂಭ್ರಮದಲ್ಲಿ ಇರತ್ತಿದ್ದರು. ಆದರೆ ಈ ಸಲ ಮಸೀದಿ ಆವರಣಗಳು ನಿಶ್ಶಬ್ದತೆಯಿಂದ ಕೂಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.