ಚಿಕ್ಕಬಳ್ಳಾಪುರ: ದಿನಾಂಕ 20.05.2021 ರಿಂದ 23.05.2021ರವರಿಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ಗೆ ಜಿಲ್ಲಾಧಿಕಾರಿಗಳ ಖಡಕ್ ಆದೇಶ..
ಮೆಡಿಕಲ್ ಸ್ಟೋರ್, ಬೆಳಿಗ್ಗೆ 6ರಿಂದ 10ರವರೆಗೆ ಹಾಲಿನ ಕೇಂದ್ರಗಳು ಹೊರತುಪಡಿಸಿ ಮತ್ತಿನ್ನೇಲ್ಲವೂ ಬಂದ್, ಮಾರುಕಟ್ಟೆಗಳು ಬಂದ್ ಆಗಲಿವೆ ಕೇವಲ ಚಿಂತಾಮಣಿಯ ಟಮೋಟ ಮಾರುಕಟ್ಟೆ ಎರಡದಿನ ಮಾತ್ರ ಲಭ್ಯ, ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ಓಡಾಟವೂ ಬಂದ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.