ಜೆರುಸಲೇಮ್(www.vknews.in): ಸುಮಾರು ಹನ್ನೊಂದು ದಿನಗಳಿಂದ ಫೆಲಸ್ತೀನ್ ಜೊತೆ ನಡೆಯುತ್ತಿದ್ದ ಸಂಘರ್ಷಕ್ಕೆ ವಿರಾಮ ಹಾಕುವುದಾಗಿ ಇಸ್ರೇಲ್ ಘೋಷಿಸಿದೆ. ಇಸ್ರೇಲ್ ಈ ಕದನ ವಿರಾಮ ಘೋಷಿಸುತ್ತಿದ್ದಂತೆಯೇ ಫೆಲಸ್ತೀನಾದ್ಯಂತ ಸಂಭ್ರಮಾಚರಣೆ ಪ್ರಾರಂಭವಾಗಿದೆ.
ಈಜಿಪ್ಟ್ ನಡೆಸಿದ ಮದ್ಯಸ್ಥಿಕೆಯ ಪ್ರಕಾರ ಈ ಕದನ ವಿರಾಮ ಘೋಷಿಸಿರುವುದಾಗಿ ಇಸ್ರೇಲ್ ಹೇಳಿಕೊಂಡರೆ, ಫೆಲಸ್ತೀನ್ ಉಗ್ರ ಪ್ರತಿರೋಧಕ್ಕೆ ಇಸ್ರೇಲ್ ತಲೆಬಾಗಿದ್ದು, ಇದು ಇಸ್ರೇಲ್ ನ ಸೋಲು ಎಂದು ಹಮಾಸ್ ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.