ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಒಂದು ಡೋಸ್ ಕೊವಿಡ್ ವ್ಯಾಕ್ಸಿನ್ ಸ್ವೀಕರಿಸಿದವರಿಗೆ ಏಳು ದಿನಗಳ ‘ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್’ ಕಡ್ಡಾಯವಿಲ್ಲ ಎಂದು ಅಧಿಕೃತವಾಗಿ ತಿಳಿದು ಬಂದಿದೆ.
ಈ ಹಿಂದೆ ಎರಡು ಡೋಸ್ ವ್ಯಾಕ್ಸಿನ್ ಸ್ವೀಕರಿಸಿದ ವಿದೇಶಿಗಳಿಗೆ ಮಾತ್ರ ಸೌದಿಯಲ್ಸಿ ಕ್ವಾರೆಂಟೈನ್ ನಲ್ಲಿ ಖಡ್ಡಾಯವಿಲ್ಲ ಎಂದು ಆರೋಗ್ಯ ಸಚಿವಾಲಯವು ಘೋಷಿಸಿದ್ದು, ಇದೀಗ ಸೌದಿಯಲ್ಲಿ ಆಸ್ಟ್ರಾ ಝೆನೆಕಾ, ಫೈಝರ್ , ಜಾನ್ಸನ್ ಅಥವಾ ಮೋಡೆರ್ನಾ ವ್ಯಾಕ್ಸಿನ್ ನ ಒಂದು ಡೋಸ್ ಸ್ವೀಕರಿಸಿ ತವಕ್ಕಲ್ನಾದಲ್ಲಿ ಹಸಿರು ಸ್ಟೇಟಸ್ ನೊಂದಿಗೆ ಇಮ್ಯೂನ್ ಹೊಂದಿರುವವರಿಗೆ ಈ ಕ್ವಾರೆಂಟೈನ್ ನಿಂದ ರಿಯಾಯಿತಿ ಇದೆ ಎಂದು ಸ್ಪಷ್ಟಪಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.