ಜೆದ್ದಾ(www.vknews.in): ಈ ಬಾರಿಯ ಹಜ್ ಕೇವಲ 60,000 ಹಜ್ಜಾಜ್ ಗಳಿಗೆ ಸೀಮಿತವಾಗಿದ್ದು, ಇವರಲ್ಲಿ 15,000 ನಾಗರೀಕರು ಹಾಗೂ 45,000 ವಿದೇಶಿಗಳಿಗೆ ಹಜ್ ನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಸೌದಿ ಹಜ್ ಮಂತ್ರಾಯಲ ಸ್ಪಷ್ಟಪಡಿಸಿದೆ. ಕೊವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಪ್ರೊಟೊಕಾಲ್ ಪಾಲನೆಯೊಂದಿಗೆ ಈ ಬಾರಿಯ ಹಜ್ ಕರ್ಮವು ನೆರವೇರಲಿದೆ ಎಂದು ಸಚಿವಾಲಯವು ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.