ಚಿಕ್ಕಬಳ್ಳಾಪುರ (www.vknews.com) : ಜಿಲ್ಲೆಯಲ್ಲಿ ಮತ್ತೆ ಕಂಪ್ಲೀಟ್ ಲಾಕ್ ಡೌನ್, ವಾರದಲ್ಲಿ ಮತ್ತೆ ನಾಲ್ಕು ದಿನ ಕಂಪ್ಲೀಟ್ ಲಾಕ್ ಡೌನ್, ಗುರುವಾರದಿಂದ ಭಾನುವಾರದ ವರೆಗೂ ಸಂಪೂರ್ಣ ಲಾಕ್ ಡೌನ್, ಗುರುವಾರ , ಶುಕ್ರವಾರ, ಶನಿವಾರ, ಭಾನುವಾರ ಸಂಪೂರ್ಣ ಲಾಕ್..!
ದಿನ ನಿತ್ಯ ವಸ್ತುಗಳನ್ನು ಕೊಳ್ಳಲು 3 ದಿನ ಅವಕಾಶ.ಸೋಮವಾರ, ಮಂಗಳವಾರ, ಬುಧವಾರ, ಬೆಳ್ಳಗೆ 6 ರಿಂದ 10 ವರೆಗೂ ಅವಕಾಶ.ಜಿಲ್ಲೆಯಲ್ಲಿ ಮತ್ತೆ ನಾಲ್ಕು ದಿನಗಳು ಕಂಪ್ಲೀಟ್ ಲಾಕ್ ಡೌನ್
ಜಿಲ್ಲಾಧಿಕಾರಿ ಆರ್.ಲತಾ ಆದೇಶ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.