ದುಬೈ(www.vknews.in): ಭಾರತೀಯರ ಯುಎಇ ಪ್ರವೇಶ ನಿಷೇಧವನ್ನು ಜೂನ್ 14ರ ತನಕ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಕೊವಿಡ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಮಾಸಾಂತ್ಯ ಭಾರತೀಯರ ಯುಎಇ ಪ್ರವೇಶವನ್ನು ಅನಿರ್ದಿಷ್ಠಾವಧಿಗೆ ವಿಸ್ತರಿಸಲಾಗಿತ್ತು. ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದ ಕಾರಣ ಈ ನಿಷೇಧವನ್ನು ಮತ್ತೆ ಜೂನ್ 14ರ ತನಕ ವಿಸ್ತರಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.