(www.vknews.com) : ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಿಂಗಿಲ ಸಮೀಪದ ಪೊರ್ದಾಲ್ ಎಂಬ ಅನಾಥ ಅಪ್ಪಕ್ಕ ಪೂಜಾರಿ ಎಂಬ ವ್ರಧ್ಧೆ ಮಹಿಳೆಯ ಮನೆಯ ಮೇಲ್ಚಾವಣಿ ಭಾಗ ಸಂಪೂರ್ಣ ಬಿಳುವ ಸಿತ್ಥಿಯಲ್ಲಿ ಇದ್ದು ಇದನ್ನು ಮನಗಂಡ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ತಂಡ ಇವತ್ತು ಆ ಮನೆಗೆ ಹೊಸ ಮೇಲ್ಚಾವಣಿಗೆ ಶೀಟ್ ಹಾಕುವ ವ್ಯವಸ್ಥೆ ಮಾಡಿ ಕೋಮು ಸೌಹಾರ್ದ ಮೇರೆದ ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣದ ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷ ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರ ನೇತೃತ್ವದ ತಂಡ ಅಪ್ಪಕ್ಕ ಅವರ ಮನೆಯ ಮೇಲ್ಚಾವಣಿಯ ಕೆಲಸ ಸಂಪೂರ್ಣ ಮಾಡುವಲ್ಲಿ ಸಹಕಾರ ನೀಡಿದರು.
ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಜಾತಿ ಧರ್ಮದ ಬಡ ಕುಟುಂಬದ 37ನೇ ಮನೆಯ ನಿರ್ಮಾಣ ಮಾಡುವ ಮೂಲಕ ಸಂಪೂರ್ಣ ಪೂರ್ತಿಯಾಗಿದೆ ಈವರೆಗೆ ಆದ್ದರಿಂದ ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಸಮಿತಿ ನಾಯಕರದ ಉಧ್ಯಮಿ ಜಲೀಲ್ ಬೈತಡ್ಕ, ಆಸೀಫ್ ಹಾಜಿ ತಂಬುತ್ತಡ್ಕ, ರಝಕ್ ತಂಬುತ್ತಡ್ಕ, ಸೈಯದ್ ymk, ಗಿರೀಶ್ ಸೇಠ್ ಮಂಗಳೂರು,ಮೇಸ್ತ್ರಿ ಶ್ರೀಧರ ಮಣಿಯಾಣಿ ತಲಪಾಡಿ, ಅಝೀಝ್ ymk,ನಾಸೀರ್ ನಿಡ್ಪಳ್ಳ್ಮಿ ,ಆಲಿ ಪೊರ್ದಾಲ್, ಅಬುಬಕ್ಕರ್ ಮಿತಡ್ಕ, ಪೈರೋಝ್ ಇರ್ದೆ, ಶಾಫೀ ಕೊಟ್ರಾಸ್,ಸಮ್ಸೀರ್ ತಂಬುತ್ತಡ್ಕ, ಖಲಂದರ್ ಮಣ್ಣಾಪ್ಪು, MISA ಕೊರಿಂಗಿಲದ ಯುವಕರು,ರಿಶಾದ್ ymk,ಅಚೀ ymk,ಸಿದ್ದೀಕ್ ತಂಬುತ್ತಡ್ಕ, ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತಿ ಇದ್ಧರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.