ಸುಳ್ಯ (www.vknews.com) : ಲಾಕ್ಡೌನ್ ಸಂಕಷ್ಟದ ಹಿನ್ನೆಲೆ ಜನರು ಆರ್ಥಿಕವಾಗಿ ಹಿಂದೆ ಬೀಳುತ್ತಿದ್ದು ಬ್ಯಾಂಕ್ನಿಂದ ಅಡವು ಸಾಲ ಪಡೆದುಕೊಳ್ಳೋಣ ಅಂದ್ರೆ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಾವಣಿ ಮಾಡಿಸಿಕೊಳ್ಳಬೇಕು. ಆದರೆ ಈಗ ರಿಜಿಸ್ಟಾರ್ ಕಚೇರಿ ಕಾರ್ಯಚರಿಸುತ್ತಿಲ್ಲ. ಹೀಗಾಗಿ ಸರಕಾರ ನೋಂದಾವಣಿ ಕಚೇರಿಯನ್ನು ಶೀಘ್ರ ಓಪನ್ ಮಾಡಬೇಕು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರಕಾರ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಸರಕಾರವನ್ನು ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.