ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಸಾಮಾಜಿಕ ಜಾಲ ತಾಣಗಳಲ್ಲಿ ಜೂನ್ 8ರಿಂದ ಮಸೀದಿ,ಚರ್ಚ್,ಮಂದಿರಗಳು ತೆರೆಯಲಿದೆ ಎಂಬುದಾಗಿ ಸುದ್ದಿಗಳು ವೈರಲ್ ಆಗುತ್ತಿದ್ದು, ಈ ಸುದ್ದಿ ಫೂಟೇಜ್ ಗಳು ಹಳೆಯ ಸುದ್ದಿ ಆಗಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಆರಾಧನೆ ಚಟುವಟಿಕೆ ಗಳಿಗೆ ಪ್ರಾರ್ಥನಾ ಲಯ ಗಳ ನ್ನು ತೆರೆ ಯಲು ಸರಕಾರ ಯಾವುದೇ ವಿನಾಯಿತಿ ನೀಡಿಲ್ಲ. ಈ ಬಗ್ಗೆ ಸಾರ್ವಜನಿಕರು ತಪ್ಪು ಗ್ರಹಿಕೆ ಹೊಂದ ಬಾರದಾಗಿ ವಿನಂತಿ.
ಕೆ.ಅಶ್ರಫ್ (ಮಾಜಿ ಮೇಯರ್),ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.