ನ್ಯೂಜೆರ್ಸಿ(ವಿಶ್ವಕನ್ನಡಿಗ ನ್ಯೂಸ್): ಅಮೇರಿಕಾದ ನ್ಯೂಜೆರ್ಸಿ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಝಾಹಿದ್ ಕುರೇಶಿ ಅವರನ್ನ ನೇಮಕ ಮಾಡುವ ತೀರ್ಮಾನಕ್ಕೆ ಯುಎಸ್ ಸೆನೆಟ್ ಅಂಗೀಕಾರ ನೀಡಿದ್ದು, ಅಮೆರಿಕದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಒಕ್ಕೂಟ ಒಂದರಲ್ಲಿ ನ್ಯಾಯಾಧೀಶರಾಗಿ ಮುಸ್ಲಿಮ್ ನೇಮಕಗೊಳ್ಳುತ್ತಿದ್ದಾರೆ.
ಈ ವರ್ಷದ ಮಾರ್ಚ್ ನಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಬೈಡನ್ ಪ್ರಥಮ ಗುಂಪನ್ನು ನ್ಯಾಯಾಂಗ ನಾಮನಿರ್ದೇಶನ ಮಾಡಿದ್ದರು.ಅದರಲ್ಲಿ ಝಾಹಿದ್ ಸ್ಥಾನ ಪಡೆದಿದ್ದರು.ಅಮೆರಿಕದಲ್ಲಿ ಅಧ್ಯಕ್ಷರು ಸುಪ್ರೀಂಕೋರ್ಟ್ ಹಾಗೂ ಒಕ್ಕೂಟದ ನ್ಯಾಯಾಧೀಶರನ್ನು ಆಯ್ಕೆಮಾಡುವ ಕಾನೂನನ್ನು ಹೊಂದಿರುತ್ತದೆ.ಝಾಹಿದ್ ಖುರೇಶಿಯ ಆಯ್ಕೆಯು ಅಮೇರಿಕದ ಇಸ್ಲಾಮೋಫೋಬಿಯಾಕ್ಕೆ ಒಂದಿಷ್ಟು ಆಶಾವಾದ ತಂದಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.