ಕೊಡಗು (www.vknews.com) : ಸುಂಟಿಕೊಪ್ಪ ಮುಸ್ಲಿಂ ಜಮಾತ್ ವಾರ್ಷಿಕ ಮಹಾ ಸಭೆಯು ಮದ್ರಸ ಸಭಾಂಗಣದಲ್ಲಿ ಕತೀಬ್ ರಾದಂತಹ ರಫೀಕ್ ಸಹದಿ ರವರ ನೇತ್ರತ್ವದಲ್ಲಿ ದುವಾದೊಂದಿಗೆ ಜರುಗಿತು.
ನೂತನ ಸಾಲಿನ ಅಧ್ಯಕ್ಷರಾಗಿ ಕಳೆದ ಇಪ್ಪತು ವರ್ಷಗಳಿಂದ ಅಧ್ಯಕ್ಷರಾದ ಲತೀಫ್ ಪಿ ಎಂ ಅವರು ಅವಿರೋಧವಾಗಿ ಆಯ್ಕೆ ಆದರು.
ಸುಂಟಿಕೊಪ್ಪ ಮುಸ್ಲಿಂ ಜಮಾತ್ ಅಧ್ಯಕ್ಷರು – ಪಿಎಂ. ಲತೀಫ್
ಉಪಾಧ್ಯಕ್ಷರು – ಇಬ್ರಾಹಿಂ
ಪ್ರದಾನ ಕಾರ್ಯದರ್ಶಿ -ಅಬ್ದುಲ್ ಸಲಾಂ (ಅದ್ದುಸಾ)
ಕಾರ್ಯದರ್ಶಿ ಹಮೀದ್ ಟೈಲರ್ –
ಕೋಶಾಧಿಕಾರಿ – ನಾಸಿರ್. ಯು
ಸದಸ್ಯರುಗಳಾಗಿ ಕುನ್ನಾನ್ ಆಲಿ ಪಿ ಕೆ ಮೂಸ ಮಾನು ಯೂಸುಫ್ ರಫೀಕ್ ಬಿ ಎ ಶಾಹುಲ್ ಹಮೀದ್ ಇವರನ್ನು ಆಯ್ಕೆ ಮಾಡಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.