ದಮ್ಮಾಮ್,ಸೌದಿ ಅರೇಬಿಯ(ವಿಶ್ವಕನ್ನಡಿಗ ನ್ಯೂಸ್):ಅನ್ಸಾರಿಯ ದಾರುಲ್ ಐತಾಮ್ ವಲ್ ಮಸಾಕೀನ್ ದಮ್ಮಾಮ್ ಅಲ್ ಖೋಬಾರ್ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯು ಅಸ್ತಿತ್ವಕ್ಕೆ ಬಂತು.
ಅಶ್ರಫ್ NM ರವರ ನೇತೃತ್ವದಲ್ಲಿ ನಡೆದ ಸಭೆಯು 2021-22 ರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯ್ತು.ಗೌರವಧ್ಯಕ್ಷರಾಗಿ ರಫೀಕ್ ಕದಿಕಡ್ಕ ಅವರನ್ನು ಆಯ್ಕೆ ಮಾಡಲಾಯಿತು, ಅಧ್ಯಕ್ಷರಾಗಿ ಸೆಲೀಂ ಇಸ್ಮಾಯಿಲ್ ಅವರು ಆಯ್ಕೆಯಾದರು, ಪ್ರಧಾನ ಕಾರ್ಯದರ್ಶಿಯಾಗಿ ಶೆರೀಫ್ ಬಾಬ ರವರು ಪುನರಾಯ್ಕೆಯಾದರು, ಅಶ್ರಫ್ ಮರಸಂಕ ರವನ್ನು ಕೋಶಾಧಿಕಾರಿ ಯಾಗಿ ಮತ್ತು ಅಶ್ರಫ್ KKY ರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಯ್ತು,ಕಮಾಲ್ ಕತ್ತರ್ ಹಾಗೂ ರಶೀದ್ ಬೆಳ್ಳಾರೆ ಉಪಾಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಇಷ್ಫಾಕ್ ಕದಿಕಡ್ಕ ರವರು ಆಯ್ಕೆಯಾದರು.
ಸಲಹಾ ಸಮಿತಿಯ ಸದಸ್ಯರುಗಳಾಗಿ ಇಬ್ರಾಹಿಂ ನಡುಬೈಲ್, ಶಮ್ಸುದ್ಧಿನ್ CP, ಹಮೀದ್ ಓಲ್ಡ್ಗೇಟ್, ರಝಕ್ ಸುಳ್ಯ, ಸಲಾಂ ಕಡಮಕ್ಕಲ್, MBM ಮದನಿ, ಅಶ್ರಫ್ NM, ಹಮೀದ್ ಪಿ ಬಿ ಪೆರಾಜೆ, ಕಲಂದರ್ ಬೆಳ್ಳಾರೆ, ಬಷೀರ್ ಕಫ್ಜಿ ಪ್ಲಾಸ್ಟಿಕ್ಸ್, ಅಮೀನ್ ನಬಾತ್, ಮಜೀದ್ ಮರಸಂಕ, ಅಶ್ರಫ್ ಅಡ್ಕರ್ ಆಯ್ಕೆಯಾದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.