(www.vknews.com) : ತಲಪಾಡಿ ಕೆ ಸಿ ರೋಡ್: ಸುನ್ನೀ ಕೋ ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್, ಎಸ್ ಜೆ ಯು, ಎಸ್ ಜೆ ಎಮ್, ಎಸ್ ಎಮ್ ಎ, ಎಸ್ವೈಎಸ್ ಮತ್ತು ಎಸ್ಸೆಸ್ಸೆಫ್ ತಲಪಾಡಿ ಕೆ ಸಿ ರೋಡ್,ಇದರ ಜಂಟಿ ಆಶ್ರಯದಲ್ಲಿ, ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ತಾಜುಲ್ ಉಲಮಾ ಅನುಸ್ಮರಣೆ, ಕಾರ್ಯಕ್ರಮವು ಹೊಸನಗರ ತಾಜುಲ್ ಉಲಮಾ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ನಡೆಯಿತು.
ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ನೇತೃತ್ವ ವಹಿಸಿದ್ದರು, ಕೆ.ಪಿ.ಹುಸೈನ್ ಸಅದಿ ಕೆ ಸಿ ರೋಡ್, ಡಾ: ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ,ತಲಪಾಡಿ ಇಬ್ರಾಹಿಮ್ ಫೈಝಿ ಉಚ್ಚಿಲ, ಸಂದೇಶ ಬಾಷಣ ಮಾಡಿದರು,
ಮುನೀರ್ ಸಖಾಫಿ ಕೆ ಸಿ ರೋಡ್, ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.