ಮಿತ್ತಬಾಗಿಲು (ವಿಶ್ವ ಕನ್ನಡಿಗ ನ್ಯೂಸ್) : ತನ್ನ ಮನೆಯ ತೆಂಗಿನ ಮರದಿ೦ದ ಆಕಸ್ಮಿಕವಾಗಿ ಬಿದ್ದು ಮಿತ್ತಬಾಗಿಲು ಗ್ರಾಮದ ಬಾನೊಟ್ಟು ಜಿನ್ನಪ್ಪ ಗೌಡ (59ವ) ಎಂಬವರು ಮೃತಪಟ್ಟ ಘಟನೆ ಅ.27 ರಂದು ನಡೆದಿದೆ.
ತೆಂಗಿನ ಮರದಿಂದ ಬಿದ್ದ ಜಿನ್ನಪ್ಪ ಗೌಡರನ್ನು ತಕ್ಷಣ ಬೆಳ್ತ೦ಗಡಿ ಸರಕಾರಿ ಆಸ್ಪತ್ರೆಗೆ ಸಾಗುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ವಾರಿಜ, ಪುತ್ರ ಚೇತನ್, ಇಬ್ಬರು ಪುತ್ರಿಯರನ್ನು ಹಾಗೂ ಬಂ೦ಧು ವರ್ಗದವರನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.