ಮಂಗಳೂರು (www.vknews.in) : ಬಜ್ಪೆ ಠಣಧಿಕಾರಿ ಪಿಜಿ ಸಂದೇಶ್ ಹಾಗು ಸಿಬ್ಬಂದಿ ಅಮಾನತು ರದ್ದುಗೊಳಿಸಲು ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಇದರ ವತಿಯಿಂದ ಜಿಲ್ಲಾ ಪೊಲೀಸ್ ಮಹಾನಿರೀಕ್ಷಕರಿಗೆ ಹಾಗು ಮಹಾನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲಿಸಲಾಯಿತು.
ನಿಯೋಗದಲ್ಲಿ ಜಿಲ್ಲಾ ಮುಸ್ಲಿಂ ಲೀಗ್ ಕಾರ್ಯದರ್ಶಿ ರಿಯಾಜ್ ಹರೇಕಳ, ಮೊಹಮ್ಮದ್ ಇಸ್ಮಾಯಿಲ್, ಜಿಲ್ಲಾ ಪದಾಧಿಕಾರಿಗಲಾದ ಶಕೀಲ್ ದೇರಳಕಟ್ಟೆ , ಇಸ್ಮಾಯಿಲ್ ದೇರಳಕಟ್ಟೆ, ಜೆ ಡಿ ಎಸ್ ರಾಜ್ಯ ಕಾರ್ಯದರ್ಶಿ ಕೆ. ಪಿ ಹಮೀದ್ ಬೆಂಗರೆ ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.