ಒಮಾನ್ : ಗಲ್ಫ್ ಕನ್ನಡಿಗರ ಪ್ರಥಮ ಅಂತರ್ಜಾಲ ಪತ್ರಿಕೆ ವಿಶ್ವಕನ್ನಡಿಗ ನ್ಯೂಸ್ ಇದೀಗ 13ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಶುಭ ಸಂಧರ್ಭದಲ್ಲಿ ವಿಶ್ವಕನ್ನಡಿಗ ನ್ಯೂಸ್ ಬಳಗಕ್ಕೆ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ಅವರು ಶುಭ ಹಾರೈಸಿದ್ದಾರೆ.
ಕಳೆದ 12 ವರ್ಷಗಳಿಂದ ವರದಿಗಳನ್ನು ಪ್ರಕಟಿಸಿ, ನಿರಂತರವಾಗಿ ಅನಿವಾಸಿ ಕನ್ನಡಿಗರಿಗೆ ಹಾಗೂ ಕೆಸಿಎಫ್ ಒಮಾನ್ ನ ಬಹುತೇಕ ಎಲ್ಲಾ ವರದಿಯನ್ನು ನಿರಂತರವಾಗಿ ಪ್ರಕಟಿಸುತ್ತಾ, ವಿಶ್ವದ ವಿವಿಧ ಕಡೆಗಳಲ್ಲಿರುವ ಕನ್ನಡಿಗರಿಗೆ ತಲುಪಿಸುತ್ತಿರುವ, ಅದಲ್ಲದೇ ಅನಿವಾಸಿ ಕನ್ನಡಿಗರ ಆಗು ಹೋಗುಗಳ ಬಗ್ಗೆ ಸ್ಪಂದಿಸಿ ಊರಿನಲ್ಲಿರುವವರಿಗೆ ಮಾಹಿತಿ ತಿಳಿಸುವಂತೆ ವರದಿಗಳನ್ನು ಪ್ರಕಟಿಸುತ್ತಿರುವ ನಿಮ್ಮ ಸೇವೆಗೆ ತುಂಬು ಹೃದಯದ ಕೃತಜ್ಞತೆಗಳು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.