ಆಧುನಿಕ ಸಮಾಜದಲ್ಲಿ ಮಾಧ್ಯಮ ಪ್ರಮುಖ ಪಾತ್ರವನ್ನು, ಪ್ರಸ್ತುತ ಘಟನೆಗಳನ್ನು, ತ್ವರಿತವಾಗಿ ಪ್ರತಿಕ್ರಿಯಿಸುವ ಸಮಾಜದಲ್ಲಿ ವಿಚಾರಗಳು, ಮೌಲ್ಯಗಳನ್ನು ರಚಿಸಿ ಮತ್ತು ರವಾನಿಸಲು ಅವರ ಸಾಮರ್ಥ್ಯದಿಂದ ನಿರ್ಧರಿಸಲಾಗುತ್ತದೆ. ದೇಶ ಮತ್ತು ಜಗತ್ತಿನಲ್ಲಿ ನಡೆಯುವ ಪ್ರಮುಖ ವಿಧ್ಯಾಮಾನಗಳು ಮತ್ತು ಘಟನೆಗಳ ಗ್ರಹಿಕೆ ಮತ್ತು ವ್ಯಾಖ್ಯಾನಗಳನ್ನು ಜನರ ಅಭಿರುಚಿಗೆ ತಕ್ಕಂತೆ ನೀಡುತ್ತಾ ವಿ. ಕೆ ನ್ಯೂಸ್ ಬಂದಿರುತ್ತದೆ.
ದೇಶ ವಿದೇಶಗಳಲ್ಲಿ ಕನ್ನಡಿಗರಿಗೆ ಸುಲಭವಾಗಿ ಕೈಗೆಟಕುವ ಸಾಮಾಜಿಕ ತಾಣಗಳಾದ ವಾಟ್ಸಪ್, ಫೇಸ್ ಬುಕ್, ಮೂಲಕ ಓದುಗರಿಗೆ ನಿರಂತರವಾಗಿ ವಿ. ಕೆ ನ್ಯೂಸ್ ವರದಿಗಳನ್ನು ನೀಡುತ್ತಾ ಬಂದಿರುತ್ತದೆ. ಕನ್ನಡಿಗರ ಜನಪ್ರಿಯ ನ್ಯೂಸ್ ಪತ್ರಿಕೆಯಲ್ಲಿ ವಿ. ಕೆ ನ್ಯೂಸ್ ಕೂಡ ಒಂದಾಗಿದೆ.
ಹನ್ನೆರಡು ವರ್ಷ ತುಂಬಿದ ವಿ. ಕೆ ನ್ಯೂಸ್ ಇನ್ನಷ್ಟು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಮುಂದೆ ಬರಲಿ ಎಂದು ಹಾರೈಸುವೆ.
– ಅಬ್ದುಲ್ ನಝೀರ್ ಯು. ಜಿ, ಸುಹಾರ್ ಮಸ್ಕತ್ ಒಮಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.