ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರೆ ಮಾಡಿದ ಪ್ರವಾದಿ ಧರ್ಮ ನಿಂದನೆ ಹೇಳಿಕೆಗಳನ್ನು ಸೌದಿ ಅರೇಬಿಯಾ ಬಲವಾಗಿ ಖಂಡಿಸಿದೆ.
ಬಿಜೆಪಿ ವಕ್ತಾರರ ಹೇಳಿಕೆಗಳನ್ನು ಬಲವಾಗಿ ಖಂಡಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿದೆ. ಪ್ರವಾದಿಯವರ ಧರ್ಮನಿಂದನೆ ಬಗ್ಗೆ ಅರಬ್ ದೇಶಗಳು ಹಾಗು ಇತರೆ ಹಲವು ದೇಶಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.