ವಿಶ್ವ ಕನ್ನಡಿಗರ ಮನ ಗೆಲ್ಲುವ ಮೂಲಕ ವಿಶ್ವ ಕನ್ನಡಿಗ ನ್ಯೂಸ್ 12 ವರ್ಷಗಳನ್ನು ಪೂರೈಸುತ್ತಿರುವುದು ಒಂದು ಸಂತಸದ ಸಂಗತಿ. ಇಂದು ಕೆಲವು ಮಾಧ್ಯಮಗಳು ಮಾಧ್ಯಮ ಸ್ವಾತಂತ್ರ್ಯದ ಎಲ್ಲೆಗಳನ್ನು ಮೀರಿ ಮಾಧ್ಯಮ ವ್ಯವಸ್ಥೆಗೆ ದಕ್ಕೆ ಉಂಟಾಗುವ ರೀತಿಯಲ್ಲಿ ಯಾವುದೋ ಶಕ್ತಿಗಳ ಕೈಗೊಂಬೆಯಾಗಿ ಕಾರ್ಯಾಚರಿಸುತ್ತಿರುವಾಗ ಅಂತಹ ಸಮಾಜವಿರೋಧಿ ಮಾಧ್ಯಮಗಳನ್ನುತನ್ನ ಮಾಧ್ಯಮ ನಿಷ್ಠೆಯ ಮೂಲಕ ಎದುರಿಸಿ ಸಮಾಜಕ್ಕೆ ಪೂರಕವಾಗಿ ನಿಂತಿರುವ ವಿಶ್ವ ಕನ್ನಡಿಗ ನ್ಯೂಸ್ ಸಂಸ್ಥೆಗೆ ಹೃದಯತುಂಬಿದ ಅಭಿನಂದನೆಗಳು.
ಈ ನ್ಯೂಸ್ ಸಂಸ್ಥೆ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಬೆಳೆದು ನಿಂತಿದೆ. ವಿಕೆ ನ್ಯೂಸ್ ಬೆಳವಣಿಗೆಯು ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸುತ್ತೇನೆ.
– ಹಾಶಿಂ ಬನ್ನೂರು ರಾಜ್ಯ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ (ರಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.