ಸದಾ ಕಾಲವು ಉತ್ತಮ ಗುಣಮಟ್ಟದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ನೇರ ಮತ್ತು ನೈಜ್ಯ ಸುದ್ದಿಗಳನ್ನು ಹೊತ್ತು ಬಡ ಜನರ, ಹಿಂದುಳಿದ ವರ್ಗಗಳ, ಪರಿಶಿಷ್ಟಜಾತಿ ಮತ್ತು ಅಲ್ಪಸಂಖ್ಯಾತ ಜನರ ಕಷ್ಟಗಳಿಗೆ ಸ್ವಂದಿಸುತ್ತಾ ನಮ್ಮ ನಾಡಿನ ಹೆಮ್ಮೆಯ ವಿಶ್ವ ಕನ್ನಡಿಗರ ನ್ಯೂಸ್ ಇದೀಗ ಹನ್ನೆರಡು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಇನ್ನೂ ಉನ್ನತ ಶಿಖರವನೇರಲೆಂದು ಪ್ರೀತಿ ಪೂರ್ವಕವಾಗಿ ಶುಭ ಹಾರೈಸುತ್ತೇನೆ.
– ರಾಜು ಅರ್ ತಿಮ್ಮನಹಳ್ಳಿ ಸಂಸ್ಥಾಪಕರು ನವ್ಯ ರಿಯಲ್ ಎಸ್ಟೇಟ್ ಏಜೆನ್ಸಿ, ಶಿವಮೊಗ್ಗ ಮ್ಯಾನ್ ಕೈಂಡ್ ಟ್ರಸ್ಟ್, ಶಿವಮೊಗ್ಗ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.