ವಿಕೆ ನ್ಯೂಸ್ ದೇಶ ವಿದೇಶದ ಕನ್ನಡಿಗರ ಕಣ್ಮಣಿಯಾಗಿ ಅಪಾರ ಓದುಗರ ಮನ ಸೆಳೆದಿದೆ. ಮಾತ್ರವಲ್ಲ ಖಂಡಿತ ಪ್ರಸಿದ್ಧ ಮಾಧ್ಯಮವಾಗಿ ಬೆಳೆಯಲಿದೆ.
ಹನ್ನೆರಡು ವರ್ಷಗಳನ್ನು ಪೂರೈಸಿ ಹದಿಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂಭ್ರಮದ ಸಂದರ್ಭದಲ್ಲಿ ವಿಕೆ ನ್ಯೂಸ್ ಬಳಗಕ್ಕೆ ತುಂಬು ಹೃದಯದ ಶುಭಾಶಯಗಳು. ವಿಕೆ ನ್ಯೂಸ್ ಇನ್ನಷ್ಟು ಯಶಸ್ವಿನ ಮೆಟ್ಟಿಲೇರಲಿ ಎಂದು ಹಾರೈಸುತ್ತೇನೆ.
– ನಾಸೀರ್ ಮಾಡನ್ನೂರ್, ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.