ನೇರ ದಿಟ್ಟ ನಿರಂತರ ಅನ್ನುವ ರೀತಿಯಲ್ಲಿ ಬಹಳ ಸರಳವಾಗಿ ಕರ್ನಾಟಕ ಮಾತ್ರವಲ್ಲದೆ, ಭಾರತ ಮಾತ್ರವಲ್ಲದೆ, ವಿಶ್ವದ ಹಲವು ಕಡೆಯ ಕ್ಷಣಕ್ಷಣದ ಸುದ್ದಿಗಳನ್ನು ಬಹಳ ಸವಿಸ್ತಾರವಾಗಿ ವಿಸ್ತರಿಸಿ ಜನಸಾಮಾನ್ಯರಿಗೆ ನೇರ ನುಡಿಗಳನ್ನು ಸತ್ಯದ ಕಿಡಿಗಳನ್ನು ಹಂಚಿಕೊಂಡು ಬಂದಿರುವ ವಿಶ್ವಕನ್ನಡಿಗ ಮಾಧ್ಯಮವು ಮುಂದಿನ ದಿನಗಳಲ್ಲಿ ಬಹುದೊಡ್ಡ ಮಾಧ್ಯಮವಾಗಿ ಬೆಳೆಯಲಿ.
ವಿಕೆ ನ್ಯೂಸ್ ಸತ್ಯಾಸತ್ಯತೆಯನ್ನು ಜನರಿಗೆ ಹಂಚುವಲ್ಲಿ ಯಶಸ್ವಿಯಾಗಿದೆ ಹಾಗೂ ಇನ್ನು ಮುಂದೆಯೂ ಹಂಚುವಲ್ಲಿ ಯಶಸ್ವಿಯಾಗಿ ಜನಮನಗಳಲ್ಲಿ ಅಚ್ಚಳಿದು ನಿಲ್ಲಲಿ ಎಂಬ ಆಶಯಗಳೊಂದಿಗೆ, ವಿಶ್ವಕನ್ನಡಿಗ ನ್ಯೂಸ್ ಪ್ರಧಾನ ಸಂಪಾದಕರಾದ ಅಬ್ದುಲ್ ಹಮೀದ್ ಮತ್ತು ಬಳಗಕ್ಕೆ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.
– ಮನ್ಸೂರ್ ಅಹ್ಮದ್ ಕೌಡಳ್ಳಿ, ಯುವ ಸಾಹಿತಿಗಳು, ರಾಷ್ಟ್ರಪ್ರಶಸ್ತಿ ವಿಜೇತ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.