ಸುಳ್ಳನ್ನು ಸತ್ಯವಾಗಿಸುವ ಇಂದಿನ ಮಾಧ್ಯಮಗಳ ಮಧ್ಯೆ ಸತ್ಯ ಸುದ್ದಿಗಳನ್ನು ಜನರಿಗೆ ನೀಡುತ್ತಿರುವ ವಿಶ್ವ ಕನ್ನಡಿಗ ನ್ಯೂಸ್ ಕಾರ್ಯವೈಖರಿ ಶ್ಲಾಘನೀಯವಾಗಿದೆ.
ಹನ್ನೆರಡು ವರ್ಷಗಳನ್ನು ಪೂರೈಸಿ ಹದಿಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂಭ್ರಮದ ಸಂದರ್ಭದಲ್ಲಿ ವಿಕೆ ನ್ಯೂಸ್ ಬಳಗಕ್ಕೆ ತುಂಬು ಹೃದಯದ ಶುಭಾಶಯಗಳು. ವಿಕೆ ನ್ಯೂಸ್ ಇನ್ನಷ್ಟು ಯಶಸ್ವಿನ ಮೆಟ್ಟಿಲೇರಲಿ ಎಂದು ಹಾರೈಸುತ್ತೇನೆ.
– ಉಬೈದ್, ಅಮ್ಮೆಂಬಳ ಅಧ್ಯಕ್ಸರು, ಕೇಂದ್ರ ಜುಮ್ಮಾ ಮಸೀದಿ, ಅಮ್ಮೆಂಬಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.