(www.vknews.in) : ಬಂಟ್ವಾಳ ರೈಲು ನಿಲ್ದಾಣದಲ್ಲಿ ನೆನೆಗುದಿಗೆ ಬಿದ್ದಿದ್ದ ಅತ್ಯಗತ್ಯ ಪಾದಚಾರಿ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕುಕ್ಕೇಶ್ರೀ ರೈಲು ಬಳಕೆದಾರರ ಸಂಘಟನೆ ಮಾಡಿದ ಮನವಿಗಾಗಿ ಕಾಮಗಾರಿ ಪುನರಾರಂಬಿಸಿ ಇಂದು ಸೇತುವೆ ಮೇಲ್ಬಾಗದ ಬೀಮ್ ಅಳವಡಿಸಲಾಗಿದೆ.
ಇದರಿಂದಾಗಿ ರೈಲುಗಳ ಆಗಮನ, ನಿರ್ಗಮನ ಸಮಯ ಹಾಗೂ ಇನ್ನಿತರ ಸಮಯಗಳಲ್ಲಿ ಒಂದನೇ ಪ್ಲಾಟ್ ಪಾರಂನಿಂದ ಎರಡನೇ ಪ್ಲಾಟ್ ಪಾರಂ ದಾಟಲು ಅನುಕೂಲವಾಗಲಿದೆ.
ಸುದರ್ಶನ್ ಪುತ್ತೂರು ಸಂಚಾಲಕರು, ಕುಕ್ಕೇಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆ, ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.