ವರನ ವರ್ತನೆ ಕಂಡು ಆಘಾತಕ್ಕೊಳಗಾದ ಸಂಬಂಧಿಕರು..
(ವಿಶ್ವ ಕನ್ನಡಿಗ ನ್ಯೂಸ್) : ಮದುವೆಯ ವೇದಿಕೆಯಲ್ಲಿಯೇ ವಧುವಿಗೆ ವರನೊಬ್ಬ ಕಪಾಳಮೋಕ್ಷ ಮಾಡಿದ ಘಟನೆ ಕಜಕಿಸ್ತಾನದಲ್ಲಿ ನಡೆದಿದೆ. ಮದುವೆಯ ಮಂಟಪದಲ್ಲಿ ವಧುವರರಿಗೆ ಒಂದು ಆಟವನ್ನು ಆಡಿಸಲಾಯಿತು, ಇದರಲ್ಲಿ ವಧುವು ವರನನ್ನು ಸೋಲಿಸುತ್ತಾಳೆ. ಇದರಿಂದ ಕೋಪಗೊಂಡ ವರ ವಧುವಿಗೆ ಕಪಾಳಮೋಕ್ಷ ಮಾಡುತ್ತಾನೆ.
ಮದುಮಗನು ಎಲ್ಲಾ ಅತಿಥಿಗಳ ಮುಂದೆ ತಾನು ಸೋತಿರುವುದರಿಂದ ಕೋಪಗೊಂಡು ಈ ರೀತಿ ವರ್ತಿಸಿದ್ದಾನೆ ಎನ್ನಲಾಗಿದೆ. ಅಲ್ಲಿ ಸೇರಿದ್ದ ಪ್ರತಿಯೊಬ್ಬರೂ ಈ ದೃಶ್ಯವನ್ನು ನೋಡಿ ಆಘಾತಕ್ಕೊಳಗಾಗುತ್ತಾರೆ. ಮದುಮಗನ ಈ ಆಘಾತಕಾರಿ ಕೃತ್ಯವನ್ನು ನೋಡಿದ ಅತಿಥಿಗಳು ಸಹ ತುಂಬಾ ಮೌನವಾದರು. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
In Uzbekistan, groom hit the bride right at the wedding in front if guests, relatives, families from both sides. Noone stopped him, noone to defend her.Footage shows the couple participated in game, after which he hit her.We need an @WomanTreaty urgently pic.twitter.com/rgjtc4qM2W — Leila Nazgul Seiitbek💙💛🇰🇬🌻 (@l_seiitbek) June 12, 2022
In Uzbekistan, groom hit the bride right at the wedding in front if guests, relatives, families from both sides. Noone stopped him, noone to defend her.Footage shows the couple participated in game, after which he hit her.We need an @WomanTreaty urgently pic.twitter.com/rgjtc4qM2W
— Leila Nazgul Seiitbek💙💛🇰🇬🌻 (@l_seiitbek) June 12, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.