(www.vknews.in) ಮಲಾರ್ ಅರಸ್ತಾನದ ಪಿ.ಎಂ.ಇಸ್ಮಾಯಿಲ್ ರವರು ಇಂದು ಮುಂಜಾನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪಾವೂರು ಗಾಡಿಗದ್ದೆ ರೇಶನ್ ಸ್ಡೋರ್ ನಡೆಸುತ್ತಿದ್ದ ಅವರು ಒಬ್ಬ ಸಮಾಜಮುಖಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಯಾರಾದರೂ ಕಷ್ಟ ದಲ್ಲಿದ್ದರೆ ಅವರ ಸಮಸ್ಯೆ ಪರಿಹಾರಕ್ಕೆ ಶ್ರಮಿಸುವ ಮನೋಭಾವದ ಅವರು ಸರ್ವರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದ ಹೃದಯ ವಂತ ವ್ಯಕ್ತಿಯಾಗಿದ್ದರು. ಪಿ.ಎಂ.ಇಸ್ಮಾಯಿಲ್ ಅವರ ಅಗಲಿಕೆ ತುಂಬಾ ದುಃಖ ತಂದಿದೆ. ಅವರ ಕಬ್ರ್ ಜೀವನ ಅಲ್ಲಾಹು ಸಂತೋಷದ ತಾಣವಾಗಿಸಲಿ. ಅವರನ್ನೂ ನಮ್ಮನ್ನೂ ಅಲ್ಲಾಹು ಸ್ವರ್ಗ ಲೋಕದಲ್ಲಿ ಒಂದು ಗೂಡಿಸಲಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.