ಜೆದ್ದಾ(www.vknews.in): ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಕರೋನಾ ವೈರಸ್ ಸಾಂಕ್ರಾಮಿಕವು ಸೌದಿಯಲ್ಲಿ ಮತ್ತೆ ಸುದ್ದಿ ಮಾಡತೊಡಗಿದೆ. ಪ್ರತಿದಿನ ಸರಾಸರಿ ನೂರರ ಆಸುಪಾಸಿನಲ್ಲಿದ್ದ ಕೊವಿಡ್ ಪ್ರಕರಣಗಳು ಒಂದೇ ಬಾರಿಗೆ ದ್ವಿಗುಣವಾಗಿದೆ. ಇಂದು ಒಟ್ಟು 271 ಹೊಸ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಕೊವಿಡ್ ಬಾಧಿತರಾಗಿ ಒಟ್ಟು ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 4695 ಕ್ಕೇರಿದೆ. ಇವರಲ್ಲಿ 76 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.