ಮಂಗಳೂರು (www.vknews.in) : ಮಂಗಳೂರು ಬಂದರ್ ಪ್ರದೇಶದಲ್ಲಿ ಯ ಕಚ್ಚಿ ಮೆಮನ್ ಮಸೀದಿ ಕಳೆದ ಕೆಲವು ಅವದಿಯಲ್ಲಿ ರಾಜ್ಯ ವಕ್ಪ್ ಮಂಡಳಿ ನೇಮಿಸಿದ ಆಡಳಿತ ಧಿಕಾರಿ ಮಾಜಿ ಸೈನಿಕ ಮುಹಮ್ಮದ್ ರಫಿ ನೇತೃತ್ವದಲ್ಲಿ ಮುಂದುವರಿಯುತ್ತಿದೆ.
ಇದೀಗ ಕೆಲವು ದುರಸ್ತಿ ಕಾಮಗಾರಿ ಅಗತ್ಯವಿದ್ದದ್ದನ್ನು ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷರು ಬೇಟಿ ನೀಡಿ ಪರಿಶೀಲಿಸಿ ರಾಜ್ಯ ವಕ್ಪ್ ಮಂಡಳಿ ಪತ್ರ ಬರೆದು ಅನುಮತಿಯ ಮೇರೆಗೆ ಇದೀಗ ಕಾಮಗಾರಿ ಪ್ರಾರಂಭಗೊಂಡಿದ್ದು .ಇಂದು ಅಧ್ಯಕ್ಷ ರಾದ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಕಾಮಗಾರಿ ವೀಕ್ಷಿಸಿದರು. ಸದಸ್ಯರಾದ ಅಶ್ರಫ್ ಕಿನಾರ ಮಂಗಳೂರು, ಜೊತೆಯಲ್ಲಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.