(www.vknews.in) ; ಮಸ್ಜಿದುಲ್ ಬದ್ರಿಯಾ ಅಡೆಕ್ಕಲ್ ಇದರ ಅದೀನದಲ್ಲಿರುವ ಹಯಾತುಲ್ ಇಸ್ಲಾಂ ಮದ್ರಸ ಪ್ರಾರಂಬೋತ್ಸವ ಇಂದು ಸಂಸ್ಥೆಯ ಅದ್ಯಕ್ಷರಾದ ಜನಾಬ್ ಆದಮ್. ಕೆ ಇವರ ಅದ್ಯಕ್ಷತೆಯಲ್ಲಿ ನಡೆಯಿತು, ಖತೀಬ್ ಉಸ್ತಾದ್ ಯಹ್ ಯಾ ಫ಼ೈಝಿ ಕಾರ್ಯಕ್ರಮದ ಉದ್ಗಾಟನೆಯನ್ನು ನೆರವೇರಿಸಿ ಮಕ್ಕಳ ಕಲಿಕೆಯ ಪ್ರಾಮುಖ್ಯತೆಯನ್ನು ವಿವರಿಸಿದರು.
ಮುಖ್ಯ ಅಧ್ಯಾಪಕರಾದ ರಾಝಿಕ್ ಯಮಾನಿ ಕಲಿಕೆಯ ಅನಿವಾರ್ಯತೆ ಮತ್ತು ಪೋಷಕ ರ ಪಾತ್ರದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು, ಮುಹಝಿನ್ ಉಸ್ತಾದ್ ಖಿರಾಹತ್ ಪಠಿಸಿದರು, ಜಮಾತ್ ಕಾರ್ಯದರ್ಶಿ ಬಿ.ಯನ್.ಸುಲೈಮಾನ್ ಜಮಾತಿನ ಸರ್ವರಿಗೂ ಶುಭಹಾರೈಸಿದರು,
ಅನ್ಸಾರುಲ್ ಹುದಾ ಯಂಗ್ ಮೆನ್ಸ್ ಪಧಾದಿಕಾರಿಗಳು, ಯಸ್.ಕೆ.ಯಸ್.ಯಸ್.ಎಪ್ ಪಧಾದಿಕಾರಿಗಳು, ಯಸ್.ಕೆ.ಯಸ್.ಬಿ .ವಿ ಪಧಾದಿಕಾರಿಗಳು,ಮದ್ರಸ ಮಕ್ಕಳು ಹಾಗು ಪೋಷಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.