ಆತೂರು (www.vknews.in) : 2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಆತೂರು ಆಯಿಷಾ ಹೆಣ್ಣು ಮಕ್ಕಳ ಶಾಲೆಯಿಂದ 21 ವಿದ್ಯಾರ್ಥಿನಿಯರು ಹಾಜರಾಗಿದ್ದು, 5 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್, 14 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ ಹಾಗು 2 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿ ಪಡೆದು ಶೇ. 100 ಫಲಿತಾಂಶ ಪಡೆದುಕೊಂಡಿದೆ ಆಡಳಿತ ಸಮಿತಿ ತಿಳಿಸಿದರು.
ಆಯಿಷಾ ಸಾರ 608, ಆಯಿಷಾ ಫಿಝ 579, ಆಯಿಶತ್ ಸುರಯ್ಯ 562, ಎನ್ ಕೆ ಸಬೀಹಾ ಫಾತಿಮ 555 ಹಾಗು ಫಾತಿಮ ಹನ 545 ವಿಶೇಷ ಶ್ರೇಣಿ ಅಂಕ ಪಡೆದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.