ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ಅಬುಧಾಬಿಯಲ್ಲಿ ಮನೆಗೆ ಬೆಂಕಿ ತಗುಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಏಳು ಮಂದಿ ಗಾಯಗೊಂಡಿದ್ದಾರೆ. ಅಬುಧಾಬಿಯ ಬನಿಯಾಸ್ ಪ್ರದೇಶದ ಮುಸ್ಸಾಸ್ ಪ್ರದೇಶದಲ್ಲಿನ ವಿಲ್ಲಾದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸಿವಿಲ್ ಡಿಫೆನ್ಸ್ ತಿಳಿಸಿದೆ.
ಮೃತಪಟ್ಟವರ ಅಥವಾ ಗಾಯಗೊಂಡವರ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.ಅಗ್ನಿ ಅವಘಡದ ತನಿಖೆ ಪ್ರಗತಿಯಲ್ಲಿದೆ ಎಂದು ಸಿವಿಲ್ ಡಿಫೆನ್ಸ್ ತಿಳಿಸಿದೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸುವಂತೆ ಮತ್ತು ವದಂತಿಗಳನ್ನು ಹರಡದಂತೆ ಅಬುಧಾಬಿ ಸಿವಿಲ್ ಡಿಫೆನ್ಸ್ ಸಾರ್ವಜನಿಕರನ್ನು ಕೇಳಿದೆ.
#هيئة_أبوظبي_للدفاع_المدني تسيطر على حريق في منزل في أبوظبي وتتقدم بخالص العزاء والمواساة لذوي المتوفين وتتمنى الشفاء العاجل للمصابين التفاصيل :https://t.co/M500q5O6Yj#الدفاع_المدني_أبوظبي #CivilDefenceAD pic.twitter.com/GsUqZiFrYp — هيئة أبوظبي للدفاع المدني (@CivilDefenceAD) May 22, 2023
#هيئة_أبوظبي_للدفاع_المدني تسيطر على حريق في منزل في أبوظبي وتتقدم بخالص العزاء والمواساة لذوي المتوفين وتتمنى الشفاء العاجل للمصابين
التفاصيل :https://t.co/M500q5O6Yj#الدفاع_المدني_أبوظبي #CivilDefenceAD pic.twitter.com/GsUqZiFrYp
— هيئة أبوظبي للدفاع المدني (@CivilDefenceAD) May 22, 2023
تتقدم هيئة #الهلال_الأحمر_الإماراتي بأحر التعازي وصادق المواساة لأسرة المتطوعة فاطمة محمد الحوسني، التي وافتها المنية اليومنسأل الله تعالى أن يتغمد الفقيدة بواسع رحمته، وأن يلهم أهلها الصبر والسلوان pic.twitter.com/hpQyPnJJ3h — الهلال الأحمر الإماراتي (@emiratesrc) May 22, 2023
تتقدم هيئة #الهلال_الأحمر_الإماراتي بأحر التعازي وصادق المواساة لأسرة المتطوعة فاطمة محمد الحوسني، التي وافتها المنية اليومنسأل الله تعالى أن يتغمد الفقيدة بواسع رحمته، وأن يلهم أهلها الصبر والسلوان pic.twitter.com/hpQyPnJJ3h
— الهلال الأحمر الإماراتي (@emiratesrc) May 22, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.