ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕಾಂಗ್ರೆಸ್ 24 ನೂತನ ಸಚಿವರ ಪಟ್ಟಿ ರಾಜಭವನಕ್ಕೆ ರವಾನಿಸಿದ್ದು, ನೂತನ ಸಚಿವರು ಇಂದು (ಶನಿವಾರ) ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ನ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ಕೈ ತಪ್ಪಿದೆ.
ನೂತನ ಸಚಿವರ ಪಟ್ಟಿ ಇಲ್ಲಿದೆ…
ಕೆ.ಎನ್.ರಾಜಣ್ಣ
ಪಿರಿಯಾಪಟ್ಟಣ ವೆಂಕಟೇಶ್
ಕೃಷ್ಣಬೈರೇಗೌಡ
ಡಾ.ಎಚ್.ಸಿ.ಮಹದೇವಪ್ಪ
ಸಂತೋಷ್ ಲಾಡ್
ಭೈರತಿ ಸುರೇಶ್
ಪುಟ್ಟರಂಗ ಶೆಟ್ಟಿ
ಈಶ್ವರ್ ಖಂಡ್ರೆ
ರಹೀಂಖಾನ್
ಶಿವರಾಜ್ ತಂಗಡಗಿ
ಮಧು ಬಂಗಾರಪ್ಪ
ಡಿ.ಸುಧಾಕರ್
ಚೆಲುವರಾಯಸ್ವಾಮಿ
ಮಂಕಾಳ ವೈದ್ಯ
ಎಂ.ಸಿ.ಸುಧಾಕರ್
ಲಕ್ಷ್ಮಿ ಹೆಬ್ಬಾಳ್ಕರ್
ಶರಣಪ್ರಕಾಶ್ ಪಾಟೀಲ್
ರುದ್ರಪ್ಪ ಲಮಾಣಿ
ಶಿವಾನಂದ ಪಾಟೀಲ್
ಎಸ್.ಎಸ್.ಮಲ್ಲಿಕಾರ್ಜುನ್
ಶರಣಬಸಪ್ಪ ದರ್ಶನಾಪೂರ
ಎನ್.ಎಸ್ ಬೋಸರಾಜು
ಎಚ್. ಕೆ. ಪಾಟೀಲ್
ಬಿ.ನಾಗೇಂದ್ರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.