(www.vknews.in) ; 2023 ನೇ ಸಾಲಿನ ಅಧ್ಯಯನ ವರ್ಷದ ಎಸ್ ಬಿ ಎಸ್ (ಸುನ್ನೀ ಬಾಲ ಸಂಘ ) ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜುನೈದ್ ಕೋರಿಕ್ಕಾರ್, ಪ್ರಧಾನ ಕಾರ್ಯದರ್ಶಿಯಾಗಿ ಜಾವಿದ್ ಜಾರತ್ತಾರ್, ಫೈನಾನ್ಸ್ ಸೆಕ್ರೆಟರಿಯಾಗಿ ಅಫ್ರಹ್ ಪಯಂದೂರ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಝಿಯಾದ್ ಜಾರತ್ತಾರ್, ಕಾರ್ಯದರ್ಶಿಗಳಾಗಿ ರಶೀದ್ ಹಾಗೂ ಫಾಯಿಝ್ ಇವರುಗಳನ್ನು ನೇಮಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಫೀಳ್, ಹಯಾಝ್, ಇಹ್ಸಾನ್, ಮುಝ್ಝಮ್ಮಿಲ್, ಹಾಗೂ ರಾಫಿಈ ಇವರುಗಳನ್ನು ಅರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.