ಮಂಗಳೂರು (www.vknews.in) : ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಕಾಸರಗೋಡಿನ ವ್ಯಕ್ತಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಕಾಸರಕೋಟ್ ಅಂಗಟಿಮುಗರ ಮೂಲದ ಮುಹಮ್ಮದ್ ಫಯಾಝ್ ಬಂಧಿತ ಆರೋಪಿ.
ಇವರಿಂದ 20,63,050 ಮೌಲ್ಯದ 341 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇವರು ನಿನ್ನೆ ಸಂಜೆ ದುಬೈನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಪ್ರಯಾಣಿಕ. ಚಿನ್ನಾಭರಣವನ್ನು ಪೇಸ್ಟ್ ರೂಪದಲ್ಲಿ ಬಾಲ್ ಗಳನ್ನಾಗಿ ಮಾಡಿ ಗುದದ್ವಾರದಲ್ಲಿ ಬಚ್ಚಿಡಲು ಯತ್ನಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.