ಕಳೆದ ಹದಿಮೂರು ವರ್ಷಗಳಿಂದ ರಾಜ್ಯ, ದೇಶ-ವಿದೇಶಗಳಲ್ಲಿ ಅದೆಷ್ಟೋ ಓದುಗರಿಗಾಗಿ ನೈಜ ಸುದ್ದಿಗಳನ್ನು ಬಿತ್ತರಿಸುವ ವಿಶ್ವ ಕನ್ನಡಿಗ ನ್ಯೂಸ್ ಓದುಗರ ಪಾಲಿನ ಆಶಾಕಿರಣವಾಗಿದೆ.
ಇಂತಿಂತಹ ಸುದ್ದಿಗಳೆಂಬ ತಾರತಮ್ಯವಿಲ್ಲದೆ, ಎಲ್ಲಾ ಸುದ್ದಿಗಳನ್ನೂ ಸ್ಪುಟವಾಗಿ, ಪ್ರಾಮಾಣಿಕವಾಗಿ, ನಿಷ್ಠೆಯಿಂದ, ಚಿತ್ರದೊಂದಿಗೆ ಕ್ಷಣಮಾತ್ರದಲ್ಲಿ ಪ್ರಕಟಿಸಿ ಓದುಗರ ಮನಗೆದ್ದಿರುವ ವಿಕೆ ನ್ಯೂಸ್ ಬಳಗಕ್ಕೆ ತುಂಬು ಹೃದಯದ ಅಭಿನಂದನೆಗಳು.
ಮುಂದೆಯೂ ಇದೇ ರೀತಿಯಲ್ಲಿ ನೈಜ ಸುದ್ದಿಗಳು ಎಲ್ಲಾ ಓದುಗರಿಗೆ ತಲುಪಲಿ ಎಂದು ಆಶಿಸುವೆ.
– ರಫೀಖ್ ಪೂಡಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.