ಸಾಗರೋತ್ತರ ಕನ್ನಡಿಗರ ಭಾರತದ ಆಗು ಹೋಗುಗಳನ್ನು ತಿಳಿಸುವ ಒಂದು ಕೊಂಡಿ ವಿಕೆ ನ್ಯೂಸ್. ಅದೇ ರೀತಿ ಹೊರ ಜಗತ್ತಿನ ಮಾಹಿತಿಯನ್ನು ಕನ್ನಡಿಗರಿಗೆ ನೀಡುವ ಸತ್ಯ ನಿಷ್ಠೆ ಮಾಧ್ಯಮ ವಿಕೆ ನ್ಯೂಸ್.
’ವಿಶ್ವ ಕನ್ನಡಿಗ ನ್ಯೂಸ್’ ಇದು ಕನ್ನಡಿಗರಿಂದ, ಕನ್ನಡಿಗರಿಗಾಗಿ, ಕನ್ನಡಿಗರಿಗೋಸ್ಕರ ಕಾರ್ಯ ನಿರ್ವಹಿಸುವ ವೇದಿಕೆ ಅಥವಾ ಮಾಧ್ಯಮ. ಕನ್ನಡ ಕಲೆ, ಭಾಷೆ, ಸಂಸ್ಕೃತಿಯನ್ನು ವಿದೇಶ ರಾಷ್ಟ್ರಗಳಲ್ಲಿ ಉಳಿಸಿ, ಬೆಳೆಸಿ ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಬೇಕೆಂಬ ಉದ್ದೇಶದ ಜೊತೆಜೊತೆಗೆ ವಿದೇಶಿ ರಾಷ್ಟ್ರಗಳಲ್ಲಿ ಕನ್ನಡದ ಸೇವೆ ಹಾಗೂ ಕನ್ನಡಿಗರ ಸೇವೆಗಾಗಿ ಕನ್ನಡಪರ, ಕನ್ನಡಿಗರ ಪರವಾದ ವೇದಿಕೆ.
ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ, ನೋವು-ನಲಿವುಗಳಿಗೆ ಸ್ಫಂದಿಸುವ, ವಿಶ್ವ ಕನ್ನಡಿಗ ನ್ಯೂಸ್ ಇನ್ನಷ್ಟು ಬೆಳೆದು ಹೆಮ್ಮರವಾಗಲಿ.
– ಅಬ್ದುಲ್ ರಜಾಕ್ ಉಜಿರೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.