(www.vknews.in) ; ಪವಿತ್ರ ಹಜ್ ಮತ್ತು ಉಮ್ರಾ ನಿರ್ವಹಿಸಲು ಕುಟುಂಬ ಸಮೇತ ಹೋಗುತ್ತಿರುವ ಮಿತ್ತಬೈಲ್ ರೇಂಜ್ ಮೆನೆಜ್ಮೆಂಟ್ ಉಪಾಧ್ಯಕ್ಷರೂ ಪಲ್ಲಮಜಲು ಹಯಾತುಲ್ ಇಸ್ಲಾಂ ಮದ್ರಸ ಆಡಳಿತ ಕಮಿಟಿಯ ಅಧ್ಯಕ್ಷರೂ ಆದ ಇಸ್ಮಾಯಿಲ್ ಪಲ್ಲಮಜಲು ಇವರನ್ನು ಮಿತ್ತಬೈಲ್ ರೇಂಜ್ ಮೆನೆಜ್ಮೆಂಟ್ ಹಾಗೂ SKJM ಮಿತ್ತಬೈಲ್ ರೇಂಜ್ ವತಿಯಿಂದ ಸನ್ಮಾನಿಸಲಾಯಿತು.
ಮಿತ್ತಬೈಲ್ ರೇಂಜ್ ಮೆನೆಜ್ಮೆಂಟ್ ಅಧ್ಯಕ್ಷರಾದ ಯೂಸುಫ್ ಬದ್ರಿಯಾ, ಪ್ರಧಾನ ಕಾರ್ಯದರ್ಶಿ N. ಇಕ್ಬಾಲ್ ನಂದರಬೆಟ್ಟು, SKJM ಮಿತ್ತಬೈಲ್ ರೇಂಜ್ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಮುಸ್ಲಿಯಾರ್, ಉಪಾಧ್ಯಕ್ಷರಾದ ಇಬ್ರಾಹಿಂ ದಾರಿಮಿ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.