ಪ್ರಸಕ್ತ ದಿವಸಗಳಲ್ಲಿ ದಿನಕ್ಕೊಂದು ನ್ಯೂಸ್ ವೆಬ್ ತಾಣ ತಲೆ ಎತ್ತುತಿದ್ದರೂ ವಿಶ್ವ ಕನ್ನಡಿಗ ನ್ಯೂಸ್ ತನ್ನ ಸ್ಪಷ್ಟ ಮತ್ತು ನಂಬಲರ್ಹ ವಾರ್ತೆಯನ್ನು ಬಿತ್ತರಿಸುತ್ತಲೇ ಬಂದಿದೆ ಹಾಗೂ ತನ್ನದೇ ಆದ ಛಾಪನ್ನು ಉಳಿಸಿಕೊಂಡಿದೆ ಇದು ಪ್ರಶಂಸನಾರ್ಹ.
ಅದೇ ರೀತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸತ್ಯ ಸುದ್ದಿಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಲಿ. 14ನೇ ವರ್ಷಕ್ಕೆ ಕಾಲಿಡುತ್ತಿರುವ ವಿಶ್ವ ಕನ್ನಡಿಗ ನ್ಯೂಸ್ ತಂಡಕ್ಕೆ ತುಂಬು ಹೃದಯದ ಶುಭ ಹಾರೈಕೆಗಳು.
ಅನ್ವರ್ ಮಾಣಿಲ ದುಬೈ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.