ವಿಕೆ ನ್ಯೂಸ್ ಆರಂಭದಿಂದ ಈವರೆಗೂ ಸತ್ಯ ಮತ್ತು ಸ್ಪಷ್ಟ ಮಾಹಿತಿ ನೀಡುವ ಮೂಲಕ ಎಲ್ಲರ ಮನ ಗೆಲ್ಲುತಾ 14ನೇ ವರ್ಷಕ್ಕೆ ಹೆಜ್ಜೆ ಹಾಕಿದೆ ಎಂಬುದು ಸಂತೋಷದ ಸುದ್ದಿ. ತಕ್ಷಣ ಮಾಹಿತಿ ನೀಡುವ ಅತ್ಯಾಧುನಿಕ ಮಾಹಿತಿ ಕ್ಷೇತ್ರದಲ್ಲಿ ಕನ್ನಡಿಗರು ಮುಂದು ಎಂದು ಸಾಧಿಸಿ ತೋರಿಸಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಕೆ ನ್ಯೂಸ್ ಒಂದು ಅದ್ಬುತ ಮಾಧ್ಯಮವಾಗಿದೆ. ಈ ಯಶಸ್ವಿ ಇನ್ನು ಮುಂದೆಯೂ ಇದೇ ರೀತಿ ಇರಲೀ ಎಂದು ಹಾರೈಸುತ್ತೇನೆ..
✍️ ಮೊಹಮ್ಮದ್ ನೌಶಾದ್ ಯು.ಎಮ್ ಬಿರ್ಪುಗುಡ್ಡೆ ಕೆಂಜೂರ್, ಮಂಗಳೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.