ಈ ಕಾಲಾವಸ್ಥೆಯಲ್ಲಿ ವಾಟ್ಸಾಪ್ ಫೇಸ್ಬುಕ್ ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರೆಡೆಯಲ್ಲಿ ಗೊಂದಲವನ್ನು ಸೃಷ್ಟಿಸುವ ಹಲವಾರು ವಾರ್ತಾ ವೆಬ್ – ತಾಣಗಳಿದ್ದು ಇದಕ್ಕೆಲ್ಲ ವಿಭಿನ್ನವಾಗಿ ವಿಶ್ವ ಕನ್ನಡಿಗ ನ್ಯೂಸ್ ದೇಶ ವಿದೇಶಗಳಲ್ಲಿ ಸತ್ಯವನ್ನು ಕ್ಷಣಾರ್ಧದಲ್ಲಿ ಪಸರಿಸಿ ಜನಮನಸ್ಸನ್ನು ಗೆಲ್ಲುವ ಮೂಲಕ ಉತ್ತಮ ಸಾಧನೆಯನ್ನು ಗೈದಿದೆ.
ಇನ್ನು ಮುಂದೆಯೂ ಜನರಡೆಗೆ ಉತ್ತಮ ರೀತಿಯಲ್ಲಿ ಸತ್ಯವನ್ನು ತಲುಪಿಸಲು ವಿಕೆ ನ್ಯೂಸ್ ಸಹಕಾರಿಯಾಗಲಿ ಎಂದು ಶುಭ ಹಾರೈಸುತ್ತಿದ್ದೇನೆ.
✍️ ಉವೈಸ್ ಬೀಟಿಗೆ @ ಕೊಚ್ಚಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.