ವಿಶ್ವಕನ್ನಡಿಗ ಅಂತರ್ಜಾಲ ಸುದ್ಧಿ ತಾಣವನ್ನು ನಾನು ಇಷ್ಟ ಪಡುತ್ತಿದ್ದೇನೆ, ಏಕೆಂದರೆ ಸುದ್ಧಿಗಳು ನಿಖರ, ಸ್ಪಷ್ಟ ಮತ್ತು ಕ್ಲಪ್ತ ಸಮಯಕ್ಕೆ ಪ್ರಕಟವಾಗುತ್ತಿದೆ. ಈ ಸುದ್ಧಿ ತಾಣವು ಸುದ್ಧಿಗಳೊಂದಿಗೆ ವಿವಿಧ ಕ್ಷೇತ್ರಗಳ ಮಾಹಿತಿಗಳನ್ನು ಲೇಖನ, ವಿಶೇಷ ಅಂಕಣಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.
ಹದಿಮೂರರ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ವಿಕೆ ನ್ಯೂಸ್ ಸುದ್ಧಿ ತಾಣ ಇನ್ನಷ್ಟು ಉನ್ನತಕ್ಕೇರಲಿ ಎಂಬುದು ನನ್ನ ಆಶಯ
– ಇಂದು ಕಾನಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.