(www.vknews.in) ; ಮಂಗಳೂರುಸಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಇದರಅಧ್ಯಕ್ಷ ಹುಸೇನ್ ಸರೀಫ್ ರವರನೇತೃತ್ವದಲ್ಲಿಇಂದು ಮಜೀಲಿಸ್ ನೂರ್ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮವನ್ನು ಉದ್ಘಾಟಿಸಿದಬಯಲ ಪೇಟೆ ಮಸೀದಿಯಖತೀಬ ರಾದ ಶರೀಫ್ ಹರ್ಷದಿ ಮಾತನಾಡಿ ಪ್ರತಿಯೊಬ್ಬರು ಹಜ್ ಕರ್ಮವನ್ನು ನಿರ್ವಹಿಸಬೇಕು ಹಾಗೂ ನಮಗೆಲ್ಲರಿಗೂ ಆ ಭಾಗ್ಯವನ್ನು ಲಭಿಸಲಿ ಎಂದು ಪ್ರಾರ್ಥಿಸಿದರು
ಈ ಸಂದರ್ಭದಲ್ಲಿ ಸಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ನ ಅಂಗಾಮಿ ಗೌರವಾಧ್ಯಕ್ಷ ಅಲ್ ಹಾಜಿ ಸಲೀಂ ಸುಂಕದಕಟ್ಟೆ ಹಾಗೂ ಎಮ್ ಎಚ್ ಹಸನ್ ಹಾಜಿ ರವರು ಪವಿತ್ರ ಹಜ್ ಯಾತ್ರೆ ತೇರಲಿದ್ದಾರೆ ಸಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ವತಿಯಿಂದ ಬಿಳ್ಕೊಡುಗೆ ಹಾಗೂ ಗೌರವ ಪೂರಕವಾಗಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮೋನಾಕ ಕೆಪಿ ನಗರ ಸಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಪ್ರಧಾನ ಕಾರ್ಯದರ್ಶಿ ರಫೀಕ್ ಸುರಲ್ಪಾಡಿ ಎಸ್ ಕೆ ಎಸ್ ಎಸ್ ಎಫ್ ಬಜಪೆ ಶಾಖೆ ಅಧ್ಯಕ್ಷ ಅಶ್ರಫ್ ಜೋ ಕಟ್ಟೆ ಉಪಾಧ್ಯಕ್ಷ ರಿಯಾಜ್ ಹರೇಕಳ ಮುಲ್ಕಿ ಮೂಡುಬಿದ್ರೆ ಕ್ಷೇತ್ರದ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ ಇಸ್ಲಾಮಿಕ್ ಸೆಂಟರ್ ಜೊತೆ ಕಾರ್ಯ ದರ್ಶಿ ಇಕ್ಬಾಲ್ ಪ್ಯಾರಾ ಶೇಕಬ್ಬ ಕೊಲಂಬೆ ಅಬೂಬಕ್ಕರ್ ಬಜಪೆ ಮೊದಲಾದವರು ಉಪಸ್ಥಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.