ಸಮಾಜದ ಪ್ರಸ್ತುತ ಸನ್ನಿವೇಶದಲ್ಲಿ ಮಾದ್ಯಮಗಳೇ ಪ್ರಮುಖ ಪಾತ್ರ ವಹಿಸುತ್ತಿರುವ ಸಂದರ್ಭದಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಪ್ರಬುದ್ಧತೆಯನ್ನು ಮೆರೆದಿದೆ. ಸತ್ಯವನ್ನು ಅಸತ್ಯವನ್ನಾಗಿಸಲು, ಅಸತ್ಯವನ್ನು ಸತ್ಯವನ್ನಾಗಿಸಲು, ನ್ಯಾಯವನ್ನು ಅನ್ಯಾಯವನ್ನಾಗಿಸಲು, ಅನ್ಯಾಯವನ್ನು ನ್ಯಾಯವನ್ನಾಗಿಸಲು ಪಣ ತೊಡುತ್ತಿರುವ ಹಲವಾರು ಮಾದ್ಯಮಗಳು ಈಗಿರುವಾಗ ತನ್ನ ಪ್ರಬುದ್ಧತೆಯನ್ನು ಕಳೆದ 13 ವರ್ಷ ಗಳಿಂದ ಉಳಿಸಿಕೊಂಡು ಬರುತ್ತಾ ಸ್ಪಷ್ಟವಾದ ಸುದ್ದಿಗಳ ಮೂಲಕ ಜನಮನದಲ್ಲಿ ಮನೆ ಮಾತಾಗಿರುವ ವಿಶ್ವ ಕನ್ನಡಿಗ ನ್ಯೂಸ್ ಗೆ ಹೃತ್ಪೂರ್ವಕ ಅಭಿನಂದನೆಗಳು.
ಹಲವಾರು ನವ ಬರಹಗಾರರಿಗೆ ವೇದಿಕೆ ಒದಗಿಸಿದ ತಮ್ಮ ಸೇವೆಗೆ ಅನನ್ಯ ಕೃತಜ್ಞತೆಯನ್ನು ಸಲ್ಲಿಸುತ್ತಾ ಮುಂದಕ್ಕೂ ಇನ್ನಷ್ಟು ಉತ್ತಮ ರೀತಿಯಲ್ಲಿ ಉನ್ನತಿಯನ್ನು ಪ್ರಾಪಿಸಲೆಂದು ಹಾರೈಸುತ್ತೇನೆ.
📝 ಎ.ಎಂ.ಫೈಝಲ್ ಝುಹ್ರಿ ಅಲ್-ಫುರ್ಖಾನಿ ಕಲ್ಲುಗುಂಡಿ (ನಿಕಟಪೂರ್ವ ಸದಸ್ಯರು, ಎಸ್ಸೆಸ್ಸಫ್ ಕರ್ನಾಟಕ ರಾಜ್ಯ ಸಮಿತಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.