(www.vknews.in) ; ನಾಟೆಕಲ್ Motivitalz ಚಾಲಿತ ಕುನಿಲ್ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ “ಪರಿಸರ ಉಳಿಸಿ” ಎಂಬ ವಿಷಯದ ಮೇಲೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಲೀಮಿಯಾ ಮತ್ತು ಶಬೀಬ “ಪರಿಸರದ ಮಹತ್ವದ ಹಾಗೂ ಪರಿಸರ ಸಂರಕ್ಷಣೆಯ” ಕುರಿತು ಸಂದೇಶ ನೀಡಿದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿದರು. ಕಾಲೇಜಿನ ಪ್ರಾಂಶುಪಾಲೆ ದೀಪ ಅವರು ಕಾಲೇಜು ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.ಕಾಲೇಜಿನ ಭೋದಕ ವೃಂದ ಮತ್ತು ವಿದ್ಯಾರ್ಥಿನಿಯರಿಂದ ಇತರ ಸಸಿಗಳನ್ನು ನೆಡುದರೊಂದಿಗೆ ಕಾರ್ಯಕ್ರಮವು ಮುಂದುವರಿಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.