ಯಾವುದೇ ಪತ್ರಿಕೆ ಅಥವಾ ವಾಹಿನಿ ಬೆಳೆಯಬೇಕಾದರೆ ಜನರ ವಿಶ್ವಾಸಾರ್ಹತೆ ಗಳಿಸಬೇಕಾಗುತ್ತದೆ. ಕೆಲ ಪಿತೂರಿಯ ಪತ್ರಕರ್ತರ ಪಾತ್ರ ಉದ್ದೇಶಪೂರ್ವಕ ಪಕ್ಷಪಾತವನ್ನು ತೋರಿಸುತ್ತಿರಬೇಕಾದರೆ, ನಮ್ಮ ವಿಶ್ವಕನ್ನಡಿಗ ನ್ಯೂಸ್ ಸತ್ಯವನ್ನು ಪವಿತ್ರವೆಂದು ಪರಿಗಣಿಸಿದೆ ಹಾಗೂ ಸಂಪೂರ್ಣ ವಿಶ್ವಾಸಕ್ಕೆ ಪಾತ್ರವಾಗಿದೆ.
ದೇಶದ ವಸ್ತು ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಜನತೆಗೆ ನೈಜ ಮತ್ತು ತಾಜಾ ಸುದ್ದಿಗಳನ್ನು ವಸ್ತುನಿಷ್ಠವಾಗಿ ಬಿತ್ತರಿಸುವ ವಿಶ್ವಕನ್ನಡಿಗ ನ್ಯೂಸ್ ತನ್ನ ಯಶಸ್ವಿ ಹದಿಮೂರು ವರುಷಗಳನ್ನು ಪ್ರಾಮಾಣಿಕವಾಗಿ ಪೂರೈಸಿ ಹದಿನಾಲ್ಕರ ಹೊಸ್ತಿಲಲ್ಲಿರುವಾಗ ಅಭಿನಂದನೆಗಳನ್ನು ಸಲ್ಲಿಸುತ್ತಾ, ಈ ಮಾಧ್ಯಮದ ಏಳಿಗೆಗೆ ಮನತುಂಬಿ ಹಾರೈಸುವೆನು.
~ ಸಾರಾಅಲಿ ಪರ್ಲಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.