ಗಲ್ಫ್ ನ್ಯೂಸ್ ಗಳ ಜೊತೆಯಲ್ಲಿ ನಮ್ಮ ಊರಿನ ವಾರ್ತೆ, ಪ್ರತಿಭಾವಂತ ವಿದ್ಯಾರ್ಥಿಗಳ ಪರಿಚಯ ನೀಡಿ, ಆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು, ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರಚಾರ ನೀಡುವ ಹಾಗು ಸಮಾಜ ಸೇವಕರನ್ನು, ಸಮಾಜಸೇವಾ ಸಂಘಟನೆಯನ್ನು ಗುರುತಿಸುತ್ತಿರುವ ವಿಕೆ ನ್ಯೂಸಿಗೆ ಹದಿಮೂರು ವರ್ಷವೆಂದಾಗ ತುಂಬಾ ಸಂತೋಷವಾಗುತ್ತಿದೆ.
ವಿಕೆ ನ್ಯೂಸ್ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಈ ಮಾಧ್ಯಮವು ನೂರಾರು ವರ್ಷಗಳು ಮುಂದುವರೆಯಲಿ ಎಂದು ಹಾರೈಸುತ್ತೇನೆ.
– ಅಬ್ದುಲ್ ಖಾದರ್ ಪಾಟ್ರಕೋಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.