ಗಲ್ಫ್ ಕನ್ನಡಿಗರ ನಾಡಿಮಿಡಿತವಾಗಿದ್ದುಕೊಂಡು ಪಾರದರ್ಶಕತೆಯ ವರದಿಯನ್ನು ನೀಡುತ್ತಿರುವ ವಿಶ್ವ ಕನ್ನಡಿಗ ನ್ಯೂಸ್ ಜನರಲ್ಲಿ ಪ್ರೀತಿ ಮತ್ತು ವಿಶ್ವಾಸ ಗಳಿಸಿದೆ. ಹದಿಮೂರು ವರ್ಷಗಳಿಂದ ಅಚ್ಚುಕಟ್ಟಾಗಿ ವರದಿ ನೀಡುತ್ತಾ ಬಂದಿರುವುದು ಅತೀವ ಸಂತಸವುಂಟುಮಾಡಿದೆ.
ವಿಕೆ ನ್ಯೂಸ್ ಕ್ಷಣ ಮಾತ್ರದಲ್ಲಿ ನಿಖರ ಹಾಗೂ ಸವಿಸ್ತಾರವಾದ ವರದಿಯನ್ನು ನೀಡುವುದಕ್ಕೆ ಅಭಿನಂದನೆ ಸಲ್ಲಿಸುತ್ತಾ, ಹದಿನಾಲ್ಕನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ವಿಶ್ವ ಕನ್ನಡಿಗ ವೆಬ್ಸೈಟ್ ಗೆ ಶುಭಾಶಯಗಳು.
– ತಾಜುದ್ದೀನ್ ಅರಂತೋಡು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.