ಸೌದಿ ಅರೇಬಿಯಾ (www.vknews.in) ; ಮಾಣಿ ಸೂರಿಕುಮೇರು ನಿವಾಸಿಯೋರ್ವರು ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೂರಿಕುಮೇರ್ ನಿವಾಸಿ, ಹಿಂದೆ ಸೂರಿಕುಮೇರ್ ನಲ್ಲಿ ಸುಣ್ಣದ ಪ್ಯಾಕ್ಟರಿ ಹೊಂದಿದ್ದ ಮರ್ಹೂಮ್ ಅಬುಬಕ್ಕರ್ ಎಂಬವರ ಪುತ್ರ ಅಬ್ದುಲ್ ರಝಾಕ್ (52) ಮೃತಪಟ್ಟವರು.
ಕಳೆದ 13 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ರಝಾಕ್ ಅವರು ಇತ್ತೀಚೆಗೆ ಊರಿಗೆ ಬಂದು ಮರಳಿ ಸೌದಿ ಅರೇಬಿಯಾಗೆ ತೆರಳಿದ್ದರು. ನಿನ್ನೆ ಅವರು ಹೃದಯಾಘಾತದಿಂದ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.